ನಿಮ್ಮ ದಬ್ಬಾಳಿಕೆಗೆ ಹೆದರುವುದಿಲ್ಲ: ಡಿಕೆ ಶಿವಕುಮಾರ್‌ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ತಿರುಗೇಟು
ಬೆಂಗಳೂರು: ದೊಡ್ಡಬಳ್ಳಾಪುರ ಧೀರಜ್ ಮುನಿರಾಜು ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬ್ಲಾಕ್‌ಮೇಲ್ ಆರೋಪ ಮತ್ತು “ಬಿಜೆಪಿ ಮನೆಗಳ ಮುಂದೆ ಕಸ ಸುರಿಸಲು” ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. ಧೀರಜ್ ಮುನಿರಾಜು ಹೇಳಿಕೆಯಲ್ಲಿ, “ಒಟ್ಟು 501 ಕಸದ ಲಾರಿಗಳಲ್ಲಿ 70 ಲಾರಿಗಳು ದೊಡ್ಡಬಳ್ಳಾಪುರಕ್ಕೆ ಬರಬೇಕು. ಆದರೆ ನಿನ್ನೆ ಮಹಾದೇವಪುರ ಮತ್ತು ಬ್ಯಾಟರಾಯನಪುರದಲ್ಲಿ ಪ್ರತಿಭಟನೆ ನಡೆದ ಪರಿಣಾಮ ಕಸದ ಲಾರಿಗಳು ನಮ್ಮ ಕಡೆ ಬಂದವು. ಅದಕ್ಕಾಗಿ ಜನರೊಂದಿಗೆ ಸೇರಿ ನಾವು ತಡೆಯ್ದಿದ್ದೇವೆ” ಎಂದು ಹೇಳಿದ್ದಾರೆ.
ಅವರು ಮತ್ತಷ್ಟು ಹೇಳಿದ್ದಾರೆ: “ಡಿಕೆ ಶಿವಕುಮಾರ್ ಅವರು ನಮ್ಮ ಮನೆ ಮುಂದೆ ಕಸ ಹಾಕಲಿ. ನಾವು ಏನು ಮಾಡಬೇಕೋ ಮಾಡುತ್ತೇವೆ. 72 ಲಾರಿಗಳನ್ನು ಬಿಡುಗಡೆ ಮಾಡಿದ್ದೇವೆ, ಉಳಿದ 400 ಲಾರಿಗಳನ್ನು ಮಾತ್ರ ತಡೆದಿದ್ದೇವೆ. ಘನ ತ್ಯಾಜ್ಯ ನಿರ್ವಹಣೆಗೆ ಒಂದು ರೂಪಾಯಿ ಅನುದಾನ ಕೇಳಿಲ್ಲ.” ಧೀರಜ್ ಮುನಿರಾಜು ದೊಡ್ಡಬಳ್ಳಾಪುರಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, “ನಮಗೆ ನಿಮ್ಮ ಕಸವೂ ಬೇಡ, ಕಸದ ಹಣವೂ ಬೇಡ. ಈಗಾಗಲೇ ಹೈಕೋರ್ಟ್ ಹಾಗೂ ಎನ್‌ಜಿಟಿಯಲ್ಲಿ ಪ್ರಕರಣ ದಾಖಲಾಗಿದೆ. ಡಿಕೆ ಶಿವಕುಮಾರ್ ಅವರ ದೌರ್ಜನ್ಯಕ್ಕೆ ನಾವು ಹೆದರುವುದಿಲ್ಲ” ಎಂದಿದ್ದಾರೆ. ಈ ವಿವಾದದಿಂದ ದೊಡ್ಡಬಳ್ಳಾಪುರದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆ ಮತ್ತಷ್ಟು ಉತ್ಸಾಹಗೊಂಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಿದ್ದರಾಮಯ್ಯರಿಂದ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಲೋಗೋ ಅನಾವರಣ
ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತ... ಓದನ್ನು ಮುಂದುವರಿಸಿ
ಗೊಲ್ಲರಹಟ್ಟಿ ಸಮೀಪ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ..ಕಾರ್ಮಿಕರು ಸುರಕ್ಷಿತವಾಗಿ ಪಾರಾಗಿ ತಪ್ಪಿದ ದೊಡ್ಡ ದುರಂತ
ಬೆಂಗಳೂರು: ಬೆಂಗಳೂರು ನಗರದ ಗೊಲ್ಲರಹಟ್ಟಿ ಸಮೀಪದ ಪೇಪರ್ ಗೋದಾಮಿನ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್ ಡೆವಲಪ್ಮೆಂಟ್ ವ್ಯವಸ್ಥೆ – ಡಿಜಿಪಿ ಅಲೋಕ್ ಕುಮಾರ್ ಘೋಷಣೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಬ್ ಜೈಲ್‌ಗೆ ಭೇಟಿ ನೀಡಿ ಪರಿಶೀಲನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಯುಗಾದಿ ಬಳಿಕ ಅವರಾಗಿ ಅವರೇ ಅಧಿಕಾರ ಬಿಡ್ತಾರೆ? ಕೋಡಿಮಠ ಶ್ರೀ ಹೇಳಿಕೆ ವೈರಲ್
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೆಂಪೇಗೌಡ ಅಂತಾರಾಷ್... ಓದನ್ನು ಮುಂದುವರಿಸಿ
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿಟಿ–ಎಂಆರ್‌ಐ ಸ್ಕ್ಯಾನಿಂಗ್ ಸ್ಥಗಿತ – ಬಡ ರೋಗಿಗಳಲ್ಲಿ ಆಕ್ರೋಶ
ಕೋಲಾರ : ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವ... ಓದನ್ನು ಮುಂದುವರಿಸಿ
ಎಲ್ಲ ಸಮುದಾಯಕ್ಕೂ ಅವಕಾಶ – ದಲಿತ ಸಿಎಂಗೆ ಮಾಜಿ ಸಚಿವ ರಾಜಣ್ಣ ಬೆಂಬಲ
ತುಮಕೂರು : ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮತ್ತೆ ದಲಿತ ಸಿಎಂ... ಓದನ್ನು ಮುಂದುವರಿಸಿ
ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷರಿಗೆ ಹೃದಯಾಘಾತ – ಭಕ್ತರಲ್ಲಿ ಕಳವಳ
ರಾಯಚೂರು: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರ... ಓದನ್ನು ಮುಂದುವರಿಸಿ
ಗದಗದಲ್ಲಿ ಉರಿದ ಗ್ಯಾಸ್ ಸಿಲಿಂಡರ್: ಗ್ರಾಮಸ್ಥರು ಭಯಭೀತ, ದೊಡ್ಡ ದುರಂತ ತಪ್ಪಿಸಿದ ಸಿಬ್ಬಂದಿ
ಗದಗ: ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿನ ಅಂಗಡಿಯೊಂದರಲ... ಓದನ್ನು ಮುಂದುವರಿಸಿ
ಅಂಕೋಲಾ
ಅಂಕೋಲಾ ಸಮೀಪ ಎನ್‌ಎಚ್–52ರಲ್ಲಿ ಸರಣಿ ಡಿಕ್ಕಿ: 8 ಜನರ ಸ್ಥಿತಿ ಗಂಭೀರ
ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸುಂಕಸಾಳ ಮೂಲೆಮನೆ ಸಮೀ... ಓದನ್ನು ಮುಂದುವರಿಸಿ
ಇಂದಿನಿಂದ ನಾಗರಹೊಳೆ–ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ಪುನರಾರಂಭ
ಬೆಂಗಳೂರು/ಚಾಮರಾಜನಗರ: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡ... ಓದನ್ನು ಮುಂದುವರಿಸಿ