ಸಿದ್ದರಾಮಯ್ಯರಿಂದ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಲೋಗೋ ಅನಾವರಣ
ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತನ ಮಾದರಿಯ ‘ಸಿಎಂ ಕಪ್ 2026’ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅನಾವರಣಗೊಳಿಸಿದರು. ಸಿಎಂ ನಿವಾಸ ‘ಕಾವೇರಿ’ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಗೋ ಬಿಡುಗಡೆ ಮಾಡಿದ ಮುಖ್ಯಮಂತ್ರಿ, ಪಂದ್ಯಾವಳಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಎಸಿಪಿ ಪರಮೇಶ್ವರ್, ಚಿತ್ರರಂಗದ ಇಮ್ರಾನ್ ಸರ್ದಾರಿಯಾ, ಕವಿತಾ ಲಂಕೇಶ್ ಸೇರಿದಂತೆ ಸಿಎಂ ಕಪ್ ಆಯೋಜಕರಾದ ಮಂಜುನಾಥ್ ಗೌಡ, ಸುನೀಲ್ ಧರ್ಮಸ್ಥಳ, ಸನತ್ ರೈ, ತೇಜಸ್ ಪವಾಸ್, ಬಾಲು, ಆಶಿಕ್ ಶೆಟ್ಟಿ ಇತರರು ಉಪಸ್ಥಿತರಿದ್ದರು. ಜನಪ್ರತಿನಿಧಿಗಳು, ಐಎಎಸ್/ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಚಲನಚಿತ್ರ ನಟ-ನಟಿಯರು ಹಾಗೂ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಒಟ್ಟಾಗಿ ಭಾಗವಹಿಸುವ ‘ಸಿಎಂ ಕಪ್ 2026’ ಇದೇ ಫೆಬ್ರವರಿ 21 ಮತ್ತು 22ರಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನಲ್ಲಿ ನಡೆಯಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗೊಲ್ಲರಹಟ್ಟಿ ಸಮೀಪ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ..ಕಾರ್ಮಿಕರು ಸುರಕ್ಷಿತವಾಗಿ ಪಾರಾಗಿ ತಪ್ಪಿದ ದೊಡ್ಡ ದುರಂತ
ಬೆಂಗಳೂರು: ಬೆಂಗಳೂರು ನಗರದ ಗೊಲ್ಲರಹಟ್ಟಿ ಸಮೀಪದ ಪೇಪರ್ ಗೋದಾಮಿನ... ಓದನ್ನು ಮುಂದುವರಿಸಿ
ನಿಮ್ಮ ದಬ್ಬಾಳಿಕೆಗೆ ಹೆದರುವುದಿಲ್ಲ: ಡಿಕೆ ಶಿವಕುಮಾರ್‌ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ತಿರುಗೇಟು
ಬೆಂಗಳೂರು: ದೊಡ್ಡಬಳ್ಳಾಪುರ ಧೀರಜ್ ಮುನಿರಾಜು ಅವರು ಡಿಸಿಎಂ ಡಿ.ಕ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್ ಡೆವಲಪ್ಮೆಂಟ್ ವ್ಯವಸ್ಥೆ – ಡಿಜಿಪಿ ಅಲೋಕ್ ಕುಮಾರ್ ಘೋಷಣೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಬ್ ಜೈಲ್‌ಗೆ ಭೇಟಿ ನೀಡಿ ಪರಿಶೀಲನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಯುಗಾದಿ ಬಳಿಕ ಅವರಾಗಿ ಅವರೇ ಅಧಿಕಾರ ಬಿಡ್ತಾರೆ? ಕೋಡಿಮಠ ಶ್ರೀ ಹೇಳಿಕೆ ವೈರಲ್
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೆಂಪೇಗೌಡ ಅಂತಾರಾಷ್... ಓದನ್ನು ಮುಂದುವರಿಸಿ
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿಟಿ–ಎಂಆರ್‌ಐ ಸ್ಕ್ಯಾನಿಂಗ್ ಸ್ಥಗಿತ – ಬಡ ರೋಗಿಗಳಲ್ಲಿ ಆಕ್ರೋಶ
ಕೋಲಾರ : ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವ... ಓದನ್ನು ಮುಂದುವರಿಸಿ
ಎಲ್ಲ ಸಮುದಾಯಕ್ಕೂ ಅವಕಾಶ – ದಲಿತ ಸಿಎಂಗೆ ಮಾಜಿ ಸಚಿವ ರಾಜಣ್ಣ ಬೆಂಬಲ
ತುಮಕೂರು : ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮತ್ತೆ ದಲಿತ ಸಿಎಂ... ಓದನ್ನು ಮುಂದುವರಿಸಿ
ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷರಿಗೆ ಹೃದಯಾಘಾತ – ಭಕ್ತರಲ್ಲಿ ಕಳವಳ
ರಾಯಚೂರು: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರ... ಓದನ್ನು ಮುಂದುವರಿಸಿ
ಗದಗದಲ್ಲಿ ಉರಿದ ಗ್ಯಾಸ್ ಸಿಲಿಂಡರ್: ಗ್ರಾಮಸ್ಥರು ಭಯಭೀತ, ದೊಡ್ಡ ದುರಂತ ತಪ್ಪಿಸಿದ ಸಿಬ್ಬಂದಿ
ಗದಗ: ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿನ ಅಂಗಡಿಯೊಂದರಲ... ಓದನ್ನು ಮುಂದುವರಿಸಿ
ಅಂಕೋಲಾ
ಅಂಕೋಲಾ ಸಮೀಪ ಎನ್‌ಎಚ್–52ರಲ್ಲಿ ಸರಣಿ ಡಿಕ್ಕಿ: 8 ಜನರ ಸ್ಥಿತಿ ಗಂಭೀರ
ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸುಂಕಸಾಳ ಮೂಲೆಮನೆ ಸಮೀ... ಓದನ್ನು ಮುಂದುವರಿಸಿ
ಇಂದಿನಿಂದ ನಾಗರಹೊಳೆ–ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ಪುನರಾರಂಭ
ಬೆಂಗಳೂರು/ಚಾಮರಾಜನಗರ: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡ... ಓದನ್ನು ಮುಂದುವರಿಸಿ