ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷರಿಗೆ ಹೃದಯಾಘಾತ – ಭಕ್ತರಲ್ಲಿ ಕಳವಳ
ರಾಯಚೂರು: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ. ಸ್ವಾಮೀಜಿ ವಾಲ್ಮೀಕಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಗೆ ಆಗಮಿಸಿದ್ದರು. ನಿನ್ನೆ ರಾತ್ರಿ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ವಾಸ್ತವ್ಯದಲ್ಲಿದ್ದ ವೇಳೆ ಏಕಾಏಕಿ ಎದೆನೋವು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿತು. ತಕ್ಷಣ ಅವರನ್ನು ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದು ಚಿಕಿತ್ಸೆಗೇ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಠ ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ವಾಮೀಜಿಯವರ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಭಕ್ತರು ಹಾಗೂ ಅನುಯಾಯಿಗಳಲ್ಲಿ ಆತಂಕ ಮನೆಮಾಡಿದ್ದು, ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆಗಳು ನಡೆಯುತ್ತಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಿದ್ದರಾಮಯ್ಯರಿಂದ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಲೋಗೋ ಅನಾವರಣ
ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತ... ಓದನ್ನು ಮುಂದುವರಿಸಿ
ಗೊಲ್ಲರಹಟ್ಟಿ ಸಮೀಪ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ..ಕಾರ್ಮಿಕರು ಸುರಕ್ಷಿತವಾಗಿ ಪಾರಾಗಿ ತಪ್ಪಿದ ದೊಡ್ಡ ದುರಂತ
ಬೆಂಗಳೂರು: ಬೆಂಗಳೂರು ನಗರದ ಗೊಲ್ಲರಹಟ್ಟಿ ಸಮೀಪದ ಪೇಪರ್ ಗೋದಾಮಿನ... ಓದನ್ನು ಮುಂದುವರಿಸಿ
ನಿಮ್ಮ ದಬ್ಬಾಳಿಕೆಗೆ ಹೆದರುವುದಿಲ್ಲ: ಡಿಕೆ ಶಿವಕುಮಾರ್‌ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ತಿರುಗೇಟು
ಬೆಂಗಳೂರು: ದೊಡ್ಡಬಳ್ಳಾಪುರ ಧೀರಜ್ ಮುನಿರಾಜು ಅವರು ಡಿಸಿಎಂ ಡಿ.ಕ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್ ಡೆವಲಪ್ಮೆಂಟ್ ವ್ಯವಸ್ಥೆ – ಡಿಜಿಪಿ ಅಲೋಕ್ ಕುಮಾರ್ ಘೋಷಣೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಬ್ ಜೈಲ್‌ಗೆ ಭೇಟಿ ನೀಡಿ ಪರಿಶೀಲನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಯುಗಾದಿ ಬಳಿಕ ಅವರಾಗಿ ಅವರೇ ಅಧಿಕಾರ ಬಿಡ್ತಾರೆ? ಕೋಡಿಮಠ ಶ್ರೀ ಹೇಳಿಕೆ ವೈರಲ್
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೆಂಪೇಗೌಡ ಅಂತಾರಾಷ್... ಓದನ್ನು ಮುಂದುವರಿಸಿ
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿಟಿ–ಎಂಆರ್‌ಐ ಸ್ಕ್ಯಾನಿಂಗ್ ಸ್ಥಗಿತ – ಬಡ ರೋಗಿಗಳಲ್ಲಿ ಆಕ್ರೋಶ
ಕೋಲಾರ : ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವ... ಓದನ್ನು ಮುಂದುವರಿಸಿ
ಎಲ್ಲ ಸಮುದಾಯಕ್ಕೂ ಅವಕಾಶ – ದಲಿತ ಸಿಎಂಗೆ ಮಾಜಿ ಸಚಿವ ರಾಜಣ್ಣ ಬೆಂಬಲ
ತುಮಕೂರು : ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮತ್ತೆ ದಲಿತ ಸಿಎಂ... ಓದನ್ನು ಮುಂದುವರಿಸಿ
ಗದಗದಲ್ಲಿ ಉರಿದ ಗ್ಯಾಸ್ ಸಿಲಿಂಡರ್: ಗ್ರಾಮಸ್ಥರು ಭಯಭೀತ, ದೊಡ್ಡ ದುರಂತ ತಪ್ಪಿಸಿದ ಸಿಬ್ಬಂದಿ
ಗದಗ: ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿನ ಅಂಗಡಿಯೊಂದರಲ... ಓದನ್ನು ಮುಂದುವರಿಸಿ
ಅಂಕೋಲಾ
ಅಂಕೋಲಾ ಸಮೀಪ ಎನ್‌ಎಚ್–52ರಲ್ಲಿ ಸರಣಿ ಡಿಕ್ಕಿ: 8 ಜನರ ಸ್ಥಿತಿ ಗಂಭೀರ
ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸುಂಕಸಾಳ ಮೂಲೆಮನೆ ಸಮೀ... ಓದನ್ನು ಮುಂದುವರಿಸಿ
ಇಂದಿನಿಂದ ನಾಗರಹೊಳೆ–ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ಪುನರಾರಂಭ
ಬೆಂಗಳೂರು/ಚಾಮರಾಜನಗರ: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡ... ಓದನ್ನು ಮುಂದುವರಿಸಿ