ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದ್ದು, ಆರೋಪಿ ಪವನ್ ಪರ ವಕೀಲರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ₹5,000 ದಂಡ ವಿಧಿಸಿದೆ. ವಕೀಲರು ತನಿಖಾಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿ, ಎಸಿಪಿ ಚಂದನ್ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದರು.
ಆದರೆ ನ್ಯಾಯಾಲಯವು ವಾದವನ್ನು ತಿರಸ್ಕರಿಸಿ, ಸಮಯ ವ್ಯರ್ಥಕ್ಕೆ ಕಾರಣವಾದ ಕಾರಣ ದಂಡವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಜಮಾ ಮಾಡಲು ಆದೇಶಿಸಿದೆ. ಇದೇ ವೇಳೆ, ಮತ್ತೊಬ್ಬ ಆರೋಪಿ ದರ್ಶನ್ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಭೇಟಿಯಾಗಲು ಅರ್ಜಿ ಸಲ್ಲಿಸಿದ್ದನ್ನು ನ್ಯಾಯಾಲಯ ಮಂಜೂರು ಮಾಡಿದ್ದು, ಜೈಲು ಕೈಪಿಡಿ ನಿಯಮದಂತೆ ಭೇಟಿಗೆ ಅವಕಾಶ ನೀಡಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸುಮಾರು ಎರಡು ವರ್ಷದಿಂದ ವಿಚಾರಣೆ ನಡೆಯುತ್ತಿರುವ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿದಂತೆ ಹಲವಾರು ಆರೋಪಿಗಳು ಬಂಧಿತರಾಗಿದ್ದು, ದರ್ಶನ್ ವಿವಿಧ ಕಾರಾಗೃಹಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾರಾಗೃಹದ ಕಠಿಣ ನಿಯಮಾವಳಿ: ದರ್ಶನ್ ಪತ್ನಿ-ಮಗನೊಂದಿಗೆ ಪ್ರತ್ಯೇಕ ಭೇಟಿ ನಿರ್ಬಂಧಿತ
ಬೆಂಗಳೂರು: ನ್ಯಾಯಾಲಯದ ಆದೇಶ ಇದ್ದರೂ, ನಟ ದರ್ಶನ್ಓದನ್ನು ಮುಂದುವರಿಸಿ
ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ವಿವಾದ : ‘ಕೆಡಿ – ದ ಡೆವಿಲ್’ ಹಾಡಿನ ಮುಂದಿನ ಕ್ರಮಗಳಿಗೆ ಕಾದುನೋಡು
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಕೆಡಿ – ದ... ಓದನ್ನು ಮುಂದುವರಿಸಿ
ಧುರಂಧರ್ 2 ಬಿಡುಗಡೆಗೆ ಕ್ಷಣಗಣನೆ: ರಣವೀರ್ ಸಿಂಗ್ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಶುರು
ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಧುರಂಧರ್ 2 ಸಿನಿಮಾದ ಬಿಡ... ಓದನ್ನು ಮುಂದುವರಿಸಿ
ಎಲ್‌ಪಿಜಿ ಕೊರತೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಅಕ್ಷಯ್ – ಟ್ವಿಂಕಲ್ ಮನೆಯ ವ್ಯವಸ್ಥೆ ‘ವೈರಲ್’
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾ... ಓದನ್ನು ಮುಂದುವರಿಸಿ
ರಶ್ಮಿಕಾ ಮಂದಣ್ಣ ಮದುವೆಯ ಬಳಿಕ ‘ಮೈಸಾ’ ಚಿತ್ರೀಕರಣ ಆರಂಭ
ಬೆಂಗಳೂರು: ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರ... ಓದನ್ನು ಮುಂದುವರಿಸಿ
‘ಸರ್ಸೆ ನಿನ್ನ ಸೆರಗ’ ಹಾಡು ವಿವಾದ: ಹಿಂದಿ ಆವೃತ್ತಿ ಯೂಟ್ಯೂಬ್‌ನಿಂದ ತೆಗೆದುಹಾಕಿ, ಚಿತ್ರತಂಡಕ್ಕೆ ನೋಟಿಸ್
ಬೆಂಗಳೂರು: ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಅಭಿನಯದ ‘ಸರ್ಸ... ಓದನ್ನು ಮುಂದುವರಿಸಿ
ಸಿ.ವಿ. ಷಣ್ಮುಗಂ ನಯನತಾರಾ ಕುರಿತು ವಿವಾದಾತ್ಮಕ ಹೇಳಿಕೆ: ದಕ್ಷಿಣ ಭಾರತದ ಕಲಾವಿದರು ತೀವ್ರ ಆಕ್ರೋಶ
ಬೆಂಗಳೂರು: ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಕುರಿತು ನೀಡಿದ... ಓದನ್ನು ಮುಂದುವರಿಸಿ
‘ಕೆಡಿ: ದಿ ಡೆವಿಲ್’ ಹಾಡು ವಿವಾದ: ನೋರಾ ಫತೇಹಿ–ಸಂಜಯ್ ದತ್ ಹಾಡಿಗೆ ದೇಶಾದ್ಯಂತ ಟೀಕೆ, ಕಂಗನಾ ರಣಾವತ್ ಆಗ್ರಹ
ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಜೋಗಿ ಪ್ರೇಮ್ ಅ... ಓದನ್ನು ಮುಂದುವರಿಸಿ
“‘ಸರ್ಸೆ ಸೆರಗ ಸರ್ಸೆ’ “‘ಕೆಡಿ’ ಹಾಡು ವಿವಾದ : ನಿರ್ದೇಶಕ ಪ್ರೇಮ್‌ಗೆ ಪತ್ನಿ ರಕ್ಷಿತಾ ಬೆಂಬಲ, Trolls ವಿರುದ್ಧ ಸ್ಪಷ್ಟನೆ”
ಬೆಂಗಳೂರು: ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕ... ಓದನ್ನು ಮುಂದುವರಿಸಿ
ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ