ಸಿ.ವಿ. ಷಣ್ಮುಗಂ ನಯನತಾರಾ ಕುರಿತು ವಿವಾದಾತ್ಮಕ ಹೇಳಿಕೆ: ದಕ್ಷಿಣ ಭಾರತದ ಕಲಾವಿದರು ತೀವ್ರ ಆಕ್ರೋಶ
ಬೆಂಗಳೂರು: ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆ ತಮಿಳುನಾಡು ಮತ್ತು ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಸುರಕ್ಷತೆ ಕುರಿತ ಪ್ರತಿಭಟನೆ ಸಮಯದಲ್ಲಿ ಈ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಉಕ್ಕಿಸಿದೆ.
ಘಟನೆಯ ಹಿನ್ನೆಲೆವಾಗಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರಿಗೆ ತಮ್ಮ ಕನಸುಗಳನ್ನು ಹಂಚಿಕೊಳ್ಳುವಂತೆ ಕರೆ ನೀಡಿದ್ದನ್ನು ಟೀಕಿಸುವ ವೇಳೆ, ಷಣ್ಮುಗಂ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಉಲ್ಲೇಖಿಸಿ ಅಸಭ್ಯ ಉದಾಹರಣೆ ನೀಡಿದ್ದಾರೆ. “ನನಗೆ ನಯನತಾರಾ ಜೊತೆ ಮದುವೆಯಾಗಬೇಕೆಂಬ ಕನಸಿದ್ದರೆ, ಸ್ಟಾಲಿನ್ ಅದನ್ನು ಈಡೇರಿಸುತ್ತಾರಾ?” ಎಂದು ಅವರ ಹೇಳಿಕೆಯಿಂದ ವ್ಯಾಪಕ ಟೀಕೆ ಉಂಟಾಗಿದೆ.
ಈ ವೇಳೆ ಇತರ ನಾಯಕರು ನಗುತ್ತಾ ಬೆಂಬಲ ಸೂಚಿಸಿದ್ದುದರಿಂದ ವಿವಾದ ಇನ್ನಷ್ಟು ಗಂಭೀರಗೊಂಡಿದೆ. ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಸಂಸದೀಯ ಘನತೆಯನ್ನು ಕಾಪಾಡಿಕೊಳ್ಳದೇ ನಟಿಯ ಬಗ್ಗೆ ಹಗುರವಾಗಿ ಮಾತನಾಡುವುದು ನಾಚಿಕೆಗೇಡಿನ ಸಂಗತಿ” ಎಂದು ಅಭಿಪ್ರಾಯಪಟ್ಟಿದೆ. ಸಂಘವು ಷಣ್ಮುಗಂ ಅವರಿಗೆ ತಕ್ಷಣ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದ್ದು, ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಮಾತುಗಳಲ್ಲಿ ಸಂಯಮ ಮತ್ತು ಗೌರವ ಕಾಪಾಡಿಕೊಳ್ಳಬೇಕೆಂದು ಎಚ್ಚರಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾರಾಗೃಹದ ಕಠಿಣ ನಿಯಮಾವಳಿ: ದರ್ಶನ್ ಪತ್ನಿ-ಮಗನೊಂದಿಗೆ ಪ್ರತ್ಯೇಕ ಭೇಟಿ ನಿರ್ಬಂಧಿತ
ಬೆಂಗಳೂರು: ನ್ಯಾಯಾಲಯದ ಆದೇಶ ಇದ್ದರೂ, ನಟ ದರ್ಶನ್ಓದನ್ನು ಮುಂದುವರಿಸಿ
ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ವಿವಾದ : ‘ಕೆಡಿ – ದ ಡೆವಿಲ್’ ಹಾಡಿನ ಮುಂದಿನ ಕ್ರಮಗಳಿಗೆ ಕಾದುನೋಡು
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಕೆಡಿ – ದ... ಓದನ್ನು ಮುಂದುವರಿಸಿ
ಧುರಂಧರ್ 2 ಬಿಡುಗಡೆಗೆ ಕ್ಷಣಗಣನೆ: ರಣವೀರ್ ಸಿಂಗ್ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಶುರು
ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಧುರಂಧರ್ 2 ಸಿನಿಮಾದ ಬಿಡ... ಓದನ್ನು ಮುಂದುವರಿಸಿ
ಎಲ್‌ಪಿಜಿ ಕೊರತೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಅಕ್ಷಯ್ – ಟ್ವಿಂಕಲ್ ಮನೆಯ ವ್ಯವಸ್ಥೆ ‘ವೈರಲ್’
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾ... ಓದನ್ನು ಮುಂದುವರಿಸಿ
ರಶ್ಮಿಕಾ ಮಂದಣ್ಣ ಮದುವೆಯ ಬಳಿಕ ‘ಮೈಸಾ’ ಚಿತ್ರೀಕರಣ ಆರಂಭ
ಬೆಂಗಳೂರು: ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರ... ಓದನ್ನು ಮುಂದುವರಿಸಿ
‘ಸರ್ಸೆ ನಿನ್ನ ಸೆರಗ’ ಹಾಡು ವಿವಾದ: ಹಿಂದಿ ಆವೃತ್ತಿ ಯೂಟ್ಯೂಬ್‌ನಿಂದ ತೆಗೆದುಹಾಕಿ, ಚಿತ್ರತಂಡಕ್ಕೆ ನೋಟಿಸ್
ಬೆಂಗಳೂರು: ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಅಭಿನಯದ ‘ಸರ್ಸ... ಓದನ್ನು ಮುಂದುವರಿಸಿ
‘ಕೆಡಿ: ದಿ ಡೆವಿಲ್’ ಹಾಡು ವಿವಾದ: ನೋರಾ ಫತೇಹಿ–ಸಂಜಯ್ ದತ್ ಹಾಡಿಗೆ ದೇಶಾದ್ಯಂತ ಟೀಕೆ, ಕಂಗನಾ ರಣಾವತ್ ಆಗ್ರಹ
ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಜೋಗಿ ಪ್ರೇಮ್ ಅ... ಓದನ್ನು ಮುಂದುವರಿಸಿ
“‘ಸರ್ಸೆ ಸೆರಗ ಸರ್ಸೆ’ “‘ಕೆಡಿ’ ಹಾಡು ವಿವಾದ : ನಿರ್ದೇಶಕ ಪ್ರೇಮ್‌ಗೆ ಪತ್ನಿ ರಕ್ಷಿತಾ ಬೆಂಬಲ, Trolls ವಿರುದ್ಧ ಸ್ಪಷ್ಟನೆ”
ಬೆಂಗಳೂರು: ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕ... ಓದನ್ನು ಮುಂದುವರಿಸಿ
ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹ... ಓದನ್ನು ಮುಂದುವರಿಸಿ