ಡಿ.ಕೆ. ಶಿವಕುಮಾರ್ ಪ್ರಿಯಾಂಕಾ ಗಾಂಧಿ ಜೊತೆ ಗುವಾಹಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ
ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಜತೆ ಸೇರಿ ದರ್ಶನ ಪಡೆದರು. ಡಿ.ಕೆ. ಶಿವಕುಮಾರ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡು, “ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರೊಂದಿಗಿಂದು ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದು, ತಾಯಿ ಕಾಮಾಕ್ಯ ಅವರ ಆಶೀರ್ವಾದವು ಎಲ್ಲರಿಗೂ ಶಕ್ತಿ ಮತ್ತು ಸಮೃದ್ಧಿ ನೀಡಲಿ,” ಎಂದು ಪ್ರಾರ್ಥಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
**ರಿಷಿ ಸುನಕ್: ಭಾರತ ಎಐ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಿದ್ಧತೆ
ನವದೆಹಲಿ: ‘ಎಐ ಶೃಂಗಸಭೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್ ಮ... ಓದನ್ನು ಮುಂದುವರಿಸಿ
AI ಇಂಪಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ: ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಹೆಜ್ಜೆ
ದೆಹಲಿ: ಪ್ರಧಾನಮಂತ್ರಿ Narendra Modi ಅವರು ಇಂದು ದೆಹಲಿಯ Bhar... ಓದನ್ನು ಮುಂದುವರಿಸಿ
ಹೈದರಾಬಾದ್: ಮಾಜಿ ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ವ್ಯಕ್ತಿ!
ಹೈದರಾಬಾದ್: ತನ್ನ ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂಬ ಅನುಮ... ಓದನ್ನು ಮುಂದುವರಿಸಿ
ಮದುವೆ ವೇದಿಕೆಯಲ್ಲಿ ನೋಟುಗಳ ಸುರಿಮಳೆ: ಅತಿಥಿಗಳ ಡ್ಯಾನ್ಸ್ ವಿಡಿಯೋ ಸದ್ದು
ಪಂಜಾಬ್: ಪಂಜಾಬ್ ರಾಜ್ಯದ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ... ಓದನ್ನು ಮುಂದುವರಿಸಿ
ಮಲ್ಯ ಅರ್ಜಿಗೆ ಹೈಕೋರ್ಟ್ ಶರತ್ತು: ‘ಭಾರತಕ್ಕೆ ಬರುವವರೆಗೂ ವಿಚಾರಣೆ ಇಲ್ಲ’”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“FEOA ಸವಾಲಿಗೆ ಕಠಿಣ ಸೂಚನೆ: ಮಲ್ಯ ಹಿಂತಿರುಗದಿದ್ದರೆ ಅರ್ಜಿಯನ್ನು ಕೇಳಲಾಗುವುದಿಲ್ಲ”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“‘ಕಾಲವೇ ಎಲ್ಲದಕ್ಕೆ ಉತ್ತರ ಕೊಡಲಿದೆ’ – ಡಿಕೆ ಶಿವಕುಮಾರ್ ರಾಜಕೀಯ ಸಂದೇಶ ದೆಹಲಿಯಿಂದ”
ನವದೆಹಲಿ:- ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ಗ... ಓದನ್ನು ಮುಂದುವರಿಸಿ
71 ವರ್ಷ ವಯಸ್ಸಿನಲ್ಲಿ ಭಾರತೀಯ ದೂರದರ್ಶನದ ಪ್ರಖ್ಯಾತ ಧ್ವನಿ ಸರಳ ಮಹೇಶ್ವರಿ ನಿಧನ
ದೆಹಲಿ:- ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಓದನ್ನು ಮುಂದುವರಿಸಿ
ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ಪ್ರಕರಣ: ₹2 ಕೋಟಿ ಪರಿಹಾರವನ್ನು ಸುಪ್ರೀಂ ಕೋರ್ಟ್ ₹25 ಲಕ್ಷಕ್ಕೆ ಇಳಿಕೆ
ದೆಹಲಿ: ಐಟಿಸಿ ಮೌರ್ಯ ಹೋಟೆಲ್‌ನ ಸಲೂನ್‌ನಲ್ಲಿ ಹೇಳಿದಕ್ಕಿಂತ ಹೆಚ... ಓದನ್ನು ಮುಂದುವರಿಸಿ
ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು,.. ಬೆಂಗಳೂರಿನಿಂದ ಮಂಗಳೂರು ಕೈಗಾರಿಕಾ ಕಾರಿಡಾರ್ ವಿಸ್ತರಣೆ ಮತ್ತು ಹೊಸ ಕೃಷಿ ಮಂಡಳಿಗೆ ಧ್ವನಿ
ನವದೆಹಲಿ: ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾಜಿ ಪ್ರಧಾನಿ ಎಚ್... ಓದನ್ನು ಮುಂದುವರಿಸಿ