“‘ಕಾಲವೇ ಎಲ್ಲದಕ್ಕೆ ಉತ್ತರ ಕೊಡಲಿದೆ’ – ಡಿಕೆ ಶಿವಕುಮಾರ್ ರಾಜಕೀಯ ಸಂದೇಶ ದೆಹಲಿಯಿಂದ”
ನವದೆಹಲಿ:- ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ಗುದ್ದಾಟದ ಮಧ್ಯೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಹೊಸ ಕುತೂಹಲವನ್ನು ಹುಟ್ಟಿಸಿದೆ.
ಜನಪಥದಲ್ಲಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಈ ಸಭೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಜಾರಿಯಲ್ಲಿತ್ತು. ಸಭೆಯ ನಂತರ ಮಾಧ್ಯಮಗಳಿಗೆ ಮಾತನಾಡಿದ ಡಿಕೆ ಶಿವಕುಮಾರ್, “ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು, ಎಲ್ಲ ವಿಚಾರಗಳನ್ನು ಮಾತನಾಡದೆ ಸುಮ್ಮನೆ ವಾಪಸ್ ಹೋಗುತ್ತೇನಾ?” ಎಂದು ಕುತೂಹಲ ಮೂಡಿಸುವ ಪ್ರಶ್ನೆ ಎತ್ತಿದರು.
ಅಸ್ಸಾಂ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದೆವು ಎಂದು ಸ್ಪಷ್ಟಪಡಿಸಿದ ಅವರು, “ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ಮರಳಿ ಬರಲಿದೆ. ಸೋನಿಯಾ ಗಾಂಧಿ ನಿವಾಸದ ಒಳಗೆ ಏನೇನು ಮಾತನಾಡಿದೆ ಎನ್ನುವುದನ್ನು ಇಲ್ಲಿ ಬಹಿರಂಗಪಡಿಸುವುದಿಲ್ಲ. ಬೀದಿಯಲ್ಲಿ ನಿಂತು ಎಲ್ಲ ಹೇಳುವ ಅಗತ್ಯವಿಲ್ಲ” ಎಂದು ಹೇಳಿದರು. ಕಾಂಗ್ರೆಸ್ ಉನ್ನತ ಮೂಲಗಳು ಹೇಳಿದ್ದಾರೆ, ಸೋನಿಯಾ ಗಾಂಧಿ ಡಿಕೆ ಶಿವಕುಮಾರ್ ಪರ ಒಲವು ಹೊಂದಿದ್ದಾರೆ, ಆದರೆ ಪ್ರಮುಖ ನಿರ್ಧಾರಗಳು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆ, ಈ ಭೇಟಿಯ ಪರಿಣಾಮಕಾರಿತ್ವ ರಾಜಕೀಯ ವಲಯ ಕಾದುನೋಡುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಡಿ.ಕೆ. ಶಿವಕುಮಾರ್ ಪ್ರಿಯಾಂಕಾ ಗಾಂಧಿ ಜೊತೆ ಗುವಾಹಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ
ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.... ಓದನ್ನು ಮುಂದುವರಿಸಿ
**ರಿಷಿ ಸುನಕ್: ಭಾರತ ಎಐ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಿದ್ಧತೆ
ನವದೆಹಲಿ: ‘ಎಐ ಶೃಂಗಸಭೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್ ಮ... ಓದನ್ನು ಮುಂದುವರಿಸಿ
AI ಇಂಪಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ: ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಹೆಜ್ಜೆ
ದೆಹಲಿ: ಪ್ರಧಾನಮಂತ್ರಿ Narendra Modi ಅವರು ಇಂದು ದೆಹಲಿಯ Bhar... ಓದನ್ನು ಮುಂದುವರಿಸಿ
ಹೈದರಾಬಾದ್: ಮಾಜಿ ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ವ್ಯಕ್ತಿ!
ಹೈದರಾಬಾದ್: ತನ್ನ ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂಬ ಅನುಮ... ಓದನ್ನು ಮುಂದುವರಿಸಿ
ಮದುವೆ ವೇದಿಕೆಯಲ್ಲಿ ನೋಟುಗಳ ಸುರಿಮಳೆ: ಅತಿಥಿಗಳ ಡ್ಯಾನ್ಸ್ ವಿಡಿಯೋ ಸದ್ದು
ಪಂಜಾಬ್: ಪಂಜಾಬ್ ರಾಜ್ಯದ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ... ಓದನ್ನು ಮುಂದುವರಿಸಿ
ಮಲ್ಯ ಅರ್ಜಿಗೆ ಹೈಕೋರ್ಟ್ ಶರತ್ತು: ‘ಭಾರತಕ್ಕೆ ಬರುವವರೆಗೂ ವಿಚಾರಣೆ ಇಲ್ಲ’”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“FEOA ಸವಾಲಿಗೆ ಕಠಿಣ ಸೂಚನೆ: ಮಲ್ಯ ಹಿಂತಿರುಗದಿದ್ದರೆ ಅರ್ಜಿಯನ್ನು ಕೇಳಲಾಗುವುದಿಲ್ಲ”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
71 ವರ್ಷ ವಯಸ್ಸಿನಲ್ಲಿ ಭಾರತೀಯ ದೂರದರ್ಶನದ ಪ್ರಖ್ಯಾತ ಧ್ವನಿ ಸರಳ ಮಹೇಶ್ವರಿ ನಿಧನ
ದೆಹಲಿ:- ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಓದನ್ನು ಮುಂದುವರಿಸಿ
ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ಪ್ರಕರಣ: ₹2 ಕೋಟಿ ಪರಿಹಾರವನ್ನು ಸುಪ್ರೀಂ ಕೋರ್ಟ್ ₹25 ಲಕ್ಷಕ್ಕೆ ಇಳಿಕೆ
ದೆಹಲಿ: ಐಟಿಸಿ ಮೌರ್ಯ ಹೋಟೆಲ್‌ನ ಸಲೂನ್‌ನಲ್ಲಿ ಹೇಳಿದಕ್ಕಿಂತ ಹೆಚ... ಓದನ್ನು ಮುಂದುವರಿಸಿ
ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು,.. ಬೆಂಗಳೂರಿನಿಂದ ಮಂಗಳೂರು ಕೈಗಾರಿಕಾ ಕಾರಿಡಾರ್ ವಿಸ್ತರಣೆ ಮತ್ತು ಹೊಸ ಕೃಷಿ ಮಂಡಳಿಗೆ ಧ್ವನಿ
ನವದೆಹಲಿ: ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾಜಿ ಪ್ರಧಾನಿ ಎಚ್... ಓದನ್ನು ಮುಂದುವರಿಸಿ