ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು,.. ಬೆಂಗಳೂರಿನಿಂದ ಮಂಗಳೂರು ಕೈಗಾರಿಕಾ ಕಾರಿಡಾರ್ ವಿಸ್ತರಣೆ ಮತ್ತು ಹೊಸ ಕೃಷಿ ಮಂಡಳಿಗೆ ಧ್ವನಿ
ನವದೆಹಲಿ: ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಮಾತನಾಡಿ, ಬೆಂಗಳೂರಿನಿಂದ ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್ ವಿಸ್ತರಣೆ ಹಾಗೂ ಹಲಸು, ಹುಣಸೆ, ನೇರಳೆ ಬೆಳೆಗಳಿಗೆ ಪ್ರತ್ಯೇಕ ಮಂಡಳಿಯನ್ನು ರಚಿಸುವಂತೆ ಕೋರಿದ್ದಾರೆ. ಮಂಗಳೂರಿನ ಪ್ರಮುಖ ಬಂದರು, ಚೆನ್ನೈ-ಬೆಂಗಳೂರು ಮತ್ತು ಹೈದರಾಬಾದ್-ಬೆಂಗಳೂರು ಕಾರಿಡಾರ್‌ಗಳೊಂದಿಗೆ ಈ ವಿಸ್ತರಣೆ ರಾಷ್ಟ್ರದ ಕೈಗಾರಿಕಾ ಅಭಿವೃದ್ಧಿಗೆ ಪರಿವರ್ತನಾತ್ಮಕ ವೇಗ ನೀಡಲಿದೆ ಎಂದು ಅವರು ಹೇಳಿದರು.
ದೇವೇಗೌಡರು, ಕರ್ನಾಟಕ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಬೆಳೆಯುವ ಔಷಧೀಯ ಗುಣಗಳಳ್ಳ ಹಲಸು, ಹುಣಸೆ, ನೇರಳೆಗೆ ಪ್ರತ್ಯೇಕ ಮಂಡಳಿ ರಚಿಸಬೇಕೆಂದು ಹೇಳಿದರು. ಕೇಂದ್ರ ಸರ್ಕಾರವು ಈ ಮಂಡಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಿದೆ ಎಂಬ ನಂಬಿಕೆ ಅವರ ಪ್ರಸ್ತಾಪದಲ್ಲಿ, ಬಜೆಟ್‌ನಲ್ಲಿ MSME, ಕೈಗಾರಿಕಾ ಮೂಲಸೌಕರ್ಯ, ರಫ್ತು ವ್ಯವಸ್ಥೆ, ತೆರಿಗೆ ಸರಳೀಕರಣ ಮತ್ತು ವೈವಿಧ್ಯಮಯ ಕೃಷಿ ಬೆಳೆಗಳಿಗೆ ಒದಗಿಸಿರುವ ಉತ್ತೇಜನವನ್ನು ಸ್ವಾಗತಾರ್ಹ ಎಂದು ಹೇಳಿದ್ದಾರೆ. ದೇವೇಗೌಡರು, ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿ ಬೆಳೆಗಳಿಗೆ ಹೆಚ್ಚುವರಿ ಬೆಂಬಲ ನೀಡುವ ಮೂಲಕ ಕೃಷಿ ಭಾಗವನ್ನು 5% ಬಜೆಟ್ ಹಂಚಿಕೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಇದರ ಮೂಲಕ ದೇಶದ ಕೈಗಾರಿಕಾ ವಲಯ, ಜಾಗತಿಕ ಸರಪಳಿಗಳಲ್ಲಿನ ಸ್ಥಾನ ಮತ್ತು ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಡಿ.ಕೆ. ಶಿವಕುಮಾರ್ ಪ್ರಿಯಾಂಕಾ ಗಾಂಧಿ ಜೊತೆ ಗುವಾಹಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ
ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.... ಓದನ್ನು ಮುಂದುವರಿಸಿ
**ರಿಷಿ ಸುನಕ್: ಭಾರತ ಎಐ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಿದ್ಧತೆ
ನವದೆಹಲಿ: ‘ಎಐ ಶೃಂಗಸಭೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್ ಮ... ಓದನ್ನು ಮುಂದುವರಿಸಿ
AI ಇಂಪಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ: ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಹೆಜ್ಜೆ
ದೆಹಲಿ: ಪ್ರಧಾನಮಂತ್ರಿ Narendra Modi ಅವರು ಇಂದು ದೆಹಲಿಯ Bhar... ಓದನ್ನು ಮುಂದುವರಿಸಿ
ಹೈದರಾಬಾದ್: ಮಾಜಿ ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ವ್ಯಕ್ತಿ!
ಹೈದರಾಬಾದ್: ತನ್ನ ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂಬ ಅನುಮ... ಓದನ್ನು ಮುಂದುವರಿಸಿ
ಮದುವೆ ವೇದಿಕೆಯಲ್ಲಿ ನೋಟುಗಳ ಸುರಿಮಳೆ: ಅತಿಥಿಗಳ ಡ್ಯಾನ್ಸ್ ವಿಡಿಯೋ ಸದ್ದು
ಪಂಜಾಬ್: ಪಂಜಾಬ್ ರಾಜ್ಯದ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ... ಓದನ್ನು ಮುಂದುವರಿಸಿ
ಮಲ್ಯ ಅರ್ಜಿಗೆ ಹೈಕೋರ್ಟ್ ಶರತ್ತು: ‘ಭಾರತಕ್ಕೆ ಬರುವವರೆಗೂ ವಿಚಾರಣೆ ಇಲ್ಲ’”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“FEOA ಸವಾಲಿಗೆ ಕಠಿಣ ಸೂಚನೆ: ಮಲ್ಯ ಹಿಂತಿರುಗದಿದ್ದರೆ ಅರ್ಜಿಯನ್ನು ಕೇಳಲಾಗುವುದಿಲ್ಲ”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“‘ಕಾಲವೇ ಎಲ್ಲದಕ್ಕೆ ಉತ್ತರ ಕೊಡಲಿದೆ’ – ಡಿಕೆ ಶಿವಕುಮಾರ್ ರಾಜಕೀಯ ಸಂದೇಶ ದೆಹಲಿಯಿಂದ”
ನವದೆಹಲಿ:- ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ಗ... ಓದನ್ನು ಮುಂದುವರಿಸಿ
71 ವರ್ಷ ವಯಸ್ಸಿನಲ್ಲಿ ಭಾರತೀಯ ದೂರದರ್ಶನದ ಪ್ರಖ್ಯಾತ ಧ್ವನಿ ಸರಳ ಮಹೇಶ್ವರಿ ನಿಧನ
ದೆಹಲಿ:- ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಓದನ್ನು ಮುಂದುವರಿಸಿ
ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ಪ್ರಕರಣ: ₹2 ಕೋಟಿ ಪರಿಹಾರವನ್ನು ಸುಪ್ರೀಂ ಕೋರ್ಟ್ ₹25 ಲಕ್ಷಕ್ಕೆ ಇಳಿಕೆ
ದೆಹಲಿ: ಐಟಿಸಿ ಮೌರ್ಯ ಹೋಟೆಲ್‌ನ ಸಲೂನ್‌ನಲ್ಲಿ ಹೇಳಿದಕ್ಕಿಂತ ಹೆಚ... ಓದನ್ನು ಮುಂದುವರಿಸಿ