ಹೈದರಾಬಾದ್: ಮಾಜಿ ಪತ್ನಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ವ್ಯಕ್ತಿ!
ಹೈದರಾಬಾದ್: ತನ್ನ ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂಬ ಅನುಮಾನದಿಂದ 30 ವರ್ಷದ ಟೆಕ್ ಉದ್ಯೋಗಿಯೊಬ್ಬರು ಆಕೆಯ ಮನೆಯಲ್ಲಿ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದುರ್ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, 29 ವರ್ಷದ ಮಹಿಳೆ ತನ್ನ ತಾಯಿಯ ಮರಣಕ್ಕೆ ಕಾರಣವೆಂದು ಆರೋಪಿ ಭಾವಿಸಿದ್ದಾನೆ. ಮಹಿಳೆ ಗರ್ಭಿಣಿಯಾಗಿದ್ದು, ಆಕೆಯ ಎರಡನೇ ಪತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಮತ್ತು ಮಹಿಳೆ 2022ರಲ್ಲಿ ವಿವಾಹವಾಗಿದ್ದರು. ಬಳಿಕ ಇಬ್ಬರೂ ಕೆನಡಾಕ್ಕೆ ತೆರಳಿದ್ದರು. ದಾಂಪತ್ಯ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಮಹಿಳೆ ಭಾರತಕ್ಕೆ ಮರಳಿ, ಮಹಾರಾಷ್ಟ್ರದಲ್ಲಿ ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದರು. 2024ರಲ್ಲಿ ವಿಚ್ಛೇದನವಾಗಿದ್ದು, 2025ರ ಏಪ್ರಿಲ್‌ನಲ್ಲಿ ಮಹಿಳೆ ಮತ್ತೊಬ್ಬರೊಂದಿಗೆ ವಿವಾಹವಾಗಿದ್ದರು.
ತನ್ನ ತಾಯಿಯ ಮರಣದ ನಂತರ 2025ರ ಮಾರ್ಚ್‌ನಲ್ಲಿ ಭಾರತಕ್ಕೆ ಮರಳಿದ ಆರೋಪಿ, ಮಾನಸಿಕ ಆಘಾತದ ಪರಿಣಾಮ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಡಿ.ಕೆ. ಶಿವಕುಮಾರ್ ಪ್ರಿಯಾಂಕಾ ಗಾಂಧಿ ಜೊತೆ ಗುವಾಹಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ
ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.... ಓದನ್ನು ಮುಂದುವರಿಸಿ
**ರಿಷಿ ಸುನಕ್: ಭಾರತ ಎಐ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಿದ್ಧತೆ
ನವದೆಹಲಿ: ‘ಎಐ ಶೃಂಗಸಭೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್ ಮ... ಓದನ್ನು ಮುಂದುವರಿಸಿ
AI ಇಂಪಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ: ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಹೆಜ್ಜೆ
ದೆಹಲಿ: ಪ್ರಧಾನಮಂತ್ರಿ Narendra Modi ಅವರು ಇಂದು ದೆಹಲಿಯ Bhar... ಓದನ್ನು ಮುಂದುವರಿಸಿ
ಮದುವೆ ವೇದಿಕೆಯಲ್ಲಿ ನೋಟುಗಳ ಸುರಿಮಳೆ: ಅತಿಥಿಗಳ ಡ್ಯಾನ್ಸ್ ವಿಡಿಯೋ ಸದ್ದು
ಪಂಜಾಬ್: ಪಂಜಾಬ್ ರಾಜ್ಯದ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ... ಓದನ್ನು ಮುಂದುವರಿಸಿ
ಮಲ್ಯ ಅರ್ಜಿಗೆ ಹೈಕೋರ್ಟ್ ಶರತ್ತು: ‘ಭಾರತಕ್ಕೆ ಬರುವವರೆಗೂ ವಿಚಾರಣೆ ಇಲ್ಲ’”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“FEOA ಸವಾಲಿಗೆ ಕಠಿಣ ಸೂಚನೆ: ಮಲ್ಯ ಹಿಂತಿರುಗದಿದ್ದರೆ ಅರ್ಜಿಯನ್ನು ಕೇಳಲಾಗುವುದಿಲ್ಲ”
ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ತನ್ನ ಅರ್ಜಿಯನ್ನು ವ... ಓದನ್ನು ಮುಂದುವರಿಸಿ
“‘ಕಾಲವೇ ಎಲ್ಲದಕ್ಕೆ ಉತ್ತರ ಕೊಡಲಿದೆ’ – ಡಿಕೆ ಶಿವಕುಮಾರ್ ರಾಜಕೀಯ ಸಂದೇಶ ದೆಹಲಿಯಿಂದ”
ನವದೆಹಲಿ:- ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ಗ... ಓದನ್ನು ಮುಂದುವರಿಸಿ
71 ವರ್ಷ ವಯಸ್ಸಿನಲ್ಲಿ ಭಾರತೀಯ ದೂರದರ್ಶನದ ಪ್ರಖ್ಯಾತ ಧ್ವನಿ ಸರಳ ಮಹೇಶ್ವರಿ ನಿಧನ
ದೆಹಲಿ:- ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಓದನ್ನು ಮುಂದುವರಿಸಿ
ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ಪ್ರಕರಣ: ₹2 ಕೋಟಿ ಪರಿಹಾರವನ್ನು ಸುಪ್ರೀಂ ಕೋರ್ಟ್ ₹25 ಲಕ್ಷಕ್ಕೆ ಇಳಿಕೆ
ದೆಹಲಿ: ಐಟಿಸಿ ಮೌರ್ಯ ಹೋಟೆಲ್‌ನ ಸಲೂನ್‌ನಲ್ಲಿ ಹೇಳಿದಕ್ಕಿಂತ ಹೆಚ... ಓದನ್ನು ಮುಂದುವರಿಸಿ
ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು,.. ಬೆಂಗಳೂರಿನಿಂದ ಮಂಗಳೂರು ಕೈಗಾರಿಕಾ ಕಾರಿಡಾರ್ ವಿಸ್ತರಣೆ ಮತ್ತು ಹೊಸ ಕೃಷಿ ಮಂಡಳಿಗೆ ಧ್ವನಿ
ನವದೆಹಲಿ: ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾಜಿ ಪ್ರಧಾನಿ ಎಚ್... ಓದನ್ನು ಮುಂದುವರಿಸಿ