ವಿಜಯ್ ದೇವರಕೊಂಡ್–ರಶ್ಮಿಕಾ ಮಂದಣ್ಣ ‘ವಿರೋಷ್’ ವಿವಾಹ: ಕುಟುಂಬದ ಒಪ್ಪಿಗೆ + ಒಂದು ಷರತ್ತು
ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ದೇವರಕೊಂಡ್ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 26ರಂದು ಉದಯಪುರನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ಕುಟುಂಬದವರು, ಆಪ್ತರು ಮತ್ತು ಸಂಬಂಧಿಕರು ಮಾತ್ರ ಭಾಗವಹಿಸುವಂತೆ ನಿರ್ಧಾರವಾಗಿದೆ. ತದನಂತರ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಭರ್ಜರಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ.
ವಿಜಯ್–ರಶ್ಮಿಕಾ ಜೋಡಿ, ಪ್ರೀತಿಯ ವಿಚಾರದಲ್ಲಿ ಮೌನವನ್ನು ಕಾಯ್ದುಕೊಂಡಿದ್ದರೂ, ತಮ್ಮ ವಿವಾಹ ಸಮಾರಂಭಕ್ಕೆ ಅಧಿಕೃತವಾಗಿ ‘ವಿರೋಷ್’ ಎಂಬ ಹೆಸರನ್ನು ಘೋಷಣೆ ಮಾಡಿದ್ದಾರೆ. ಅಭಿಮಾನಿಗಳ ಕೋರಿಕೆಗೆ ಸ್ಪಂದಿಸುವ ರೂಪದಲ್ಲಿ ಈ ಹೆಸರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಪೋಷಕರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದು ಚಿತ್ರ ಸಕ್ಸಸ್ ಮೀಟ್ ವೇಳೆ ನಿರೂಪಕಿ ಸುಮಾ ಅವರ ಪ್ರಶ್ನೆಗೆ ವಿಜಯ್ ತಾಯಿ ಮಾಧವಿ ಹೇಳಿದಂತೆ, “ನಮ್ಮ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ ಸೊಸೆ ಸಾಕು. ಅವಳು ಅವನನ್ನು ಬೇಷರತ್ತಾಗಿ ಪ್ರೀತಿಸಬೇಕು. ಚಿತ್ರರಂಗದಲ್ಲಿರುವ ಅವನನ್ನು ಅರ್ಥಮಾಡಿಕೊಳ್ಳಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಿಜಯ್ ತಂದೆ ಗೋವರ್ಧನ್ ರಾವ್ ಕೂಡ, “ಅವನು ಇಷ್ಟಪಡುವ ಹುಡುಗಿಯನ್ನೇ ಮದುವೆಯಾಗಬೇಕು. ಜಾತಿ, ಧರ್ಮ ಮುಖ್ಯವಲ್ಲ. ಭಾರತೀಯಳಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತದ ಹುಡುಗಿಯಾಗಿದ್ದರೆ ನನಗೆ ಸಂತೋಷ” ಎಂದರು. ಈ ಹೇಳಿಕೆಗಳ ಹಿನ್ನೆಲೆಯಲ್ಲಿ, ರಶ್ಮಿಕಾ ಮೇಲೆ ಕುಟುಂಬದ ಸಂಪೂರ್ಣ ಒಪ್ಪಿಗೆಯಿದೆ ಎಂದು ಅಭಿಮಾನಿಗಳು ವರದಿ ಮಾಡುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊಬೈಲ್ ಮಹಜರ್ ವಿವಾದ – ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ
ದರ್ಶನ್ ನಟರ ಹೆಸರು ಸ್ಫೋಟಕವಾಗಿ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾ... ಓದನ್ನು ಮುಂದುವರಿಸಿ
‘ಕಲ್ಕಿ 2898 ಎಡಿ’ ಸೀಕ್ವೆಲ್ ಅಧಿಕೃತವಾಗಿ ಶುರು: ಅಮಿತಾಭ್–ಕಮಲ್ ಭೇಟಿಯ ಫೋಟೋ ವೈರಲ್
ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಬಗ್ಗೆ ದೀರ್ಘಕಾಲಿನ ಕುತೂಹಲ ಅಂತ್ಯಕ್ಕೆ ಬಂದಿದೆ.... ಓದನ್ನು ಮುಂದುವರಿಸಿ
ಸಮಂತಾ ಸ್ಪಷ್ಟನೆ: “ರಾಜ್ ಪರಿಚಯವಿದ್ದರೂ ವಿಚ್ಛೇದನ ಬಳಿಕ ಪ್ರೀತಿ ಸ್ವೀಕರಿಸಿದೆ”
ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ರುತ್‌ಪ್ರಭು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.... ಓದನ್ನು ಮುಂದುವರಿಸಿ
ಜೈಲು ಊಟ ಸಾಕಾಗುತ್ತಿಲ್ಲ: ಕೋರ್ಟ್‌ಗೆ ನೇರ ಹಾಜರಾತಿಗೆ ನಟ ದರ್ಶನ್ ಮನವಿ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ನಟ ದರ... ಓದನ್ನು ಮುಂದುವರಿಸಿ
ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ: 7 ವರ್ಷದ ವ್ಯತ್ಯಾಸದ ಜೋಡಿ ಫೆಬ್ರವರಿ 26ರಂದು ಹಸೆಮಣೆ
ಟಾಲಿವುಡ್ ಅಭಿಮಾನಿಗಳ ಬಹುಕಾಲದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಟಾಲಿವುಡ... ಓದನ್ನು ಮುಂದುವರಿಸಿ
ಮಣಿರತ್ನಂ–ಸೇತುಪತಿ–ಪಲ್ಲವಿ ಹೊಸ ಸಿನಿಮಾ : ಪ್ರೇಮಕಥೆಗೆ ಫ್ರೆಶ್ ಜೋಡಿ
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಭಾರೀ... ಓದನ್ನು ಮುಂದುವರಿಸಿ
‘ಪರಮ್ ಸುಂದರಿ’ ನಟಿ ಕೃತಿ ಸನನ್–ಕಬೀರ್ ಬಹಿಯಾ ಲಂಡನ್ ಮೆರವಣಿಗೆ: ವಯಸ್ಸಿನ ವ್ಯತ್ಯಾಸ ತೀವ್ರ ಚರ್ಚೆ
ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಲಂಡನ್‌ನಲ್ಲಿ ಉದ್ಯಮಿ ಕಬೀ... ಓದನ್ನು ಮುಂದುವರಿಸಿ
ದೈವಪಾತ್ರ ಮಿಮಿಕ್ರಿ ವಿವಾದ: ರಣವೀರ್ ಸಿಂಗ್‌ಗೆ ನ್ಯಾಯಾಲಯದ ಮಧ್ಯಂತರ ರಕ್ಷಣೆ
ಬೆಂಗಳೂರು: ‘ಕಾಂತಾರ ಚಾಪ್ಟರ್–1’ ಚಿತ್ರದ ದೈವಪಾತ್ರದ ಬಗ್ಗೆ ಅವಹ... ಓದನ್ನು ಮುಂದುವರಿಸಿ
ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ
ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ
“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್
ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ