ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ: 7 ವರ್ಷದ ವ್ಯತ್ಯಾಸದ ಜೋಡಿ ಫೆಬ್ರವರಿ 26ರಂದು ಹಸೆಮಣೆ

ಟಾಲಿವುಡ್  ಅಭಿಮಾನಿಗಳ ಬಹುಕಾಲದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರಲಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಯನ್ನು ‘ವಿರೋಶ್’ ಎಂದು ಕರೆಯುತ್ತಾರೆ. ಇಬ್ಬರೂ ಈ ಹೆಸರನ್ನು ಒಪ್ಪಿಕೊಂಡಿರುವ ಕಾರಣ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂಬ ವಿಶೇಷ ಶೀರ್ಷಿಕೆ ನೀಡಲಾಗಿದೆ.

 

 

ವಿಜಯ್ ದೇವರಕೊಂಡ: 1989 ಮೇ 9 ಜನನ, 36 ವರ್ಷ ರಶ್ಮಿಕಾ ಮಂದಣ್ಣ: 1996 ಏಪ್ರಿಲ್ 5 ಜನನ, 29 ವರ್ಷ ಇವರಿಬ್ಬರ ನಡುವೆ 7 ವರ್ಷದ ವ್ಯತ್ಯಾಸ ಇದ್ದರೂ, ಅನ್ಯೋನ್ಯತೆ ಮತ್ತು ಹೊಂದಾಣಿಕೆ ಸ್ಪಷ್ಟವಾಗಿದೆ. 2018 ರಲ್ಲಿ ಬಿಡುಗಡೆಯಾದ ಗೀತಾ ಗೋವಿಂದಂ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ಪ್ರೇಕ್ಷಕರ ಮನ ಗೆದ್ದಿತ್ತು. ಬಳಿಕ ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಸ್ನೇಹ ಮತ್ತಷ್ಟು ಗಟ್ಟಿಯಾಗಿತು. ತೆರೆಗೆ ಹಿಟ್ ಆದ ಈ ಜೋಡಿ ನಿಜ ಜೀವನದಲ್ಲೂ ಪರಸ್ಪರ ಬೆಂಬಲವಾಗಿ ನಿಂತಿದೆ. ಸುಮಾರು 8 ವರ್ಷಗಳ ಡೇಟಿಂಗ್ ಬಳಿಕ, ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ. ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊಬೈಲ್ ಮಹಜರ್ ವಿವಾದ – ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ

ದರ್ಶನ್ ನಟರ ಹೆಸರು ಸ್ಫೋಟಕವಾಗಿ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

‘ಕಲ್ಕಿ 2898 ಎಡಿ’ ಸೀಕ್ವೆಲ್ ಅಧಿಕೃತವಾಗಿ ಶುರು: ಅಮಿತಾಭ್–ಕಮಲ್ ಭೇಟಿಯ ಫೋಟೋ ವೈರಲ್

ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಬಗ್ಗೆ ದೀರ್ಘಕಾಲಿನ ಕುತೂಹಲ ಅಂತ್ಯಕ್ಕೆ ಬಂದಿದೆ.... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

ವಿಜಯ್ ದೇವರಕೊಂಡ್–ರಶ್ಮಿಕಾ ಮಂದಣ್ಣ ‘ವಿರೋಷ್’ ವಿವಾಹ: ಕುಟುಂಬದ ಒಪ್ಪಿಗೆ + ಒಂದು ಷರತ್ತು

ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ದೇವರಕೊಂಡ್ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

ಸಮಂತಾ ಸ್ಪಷ್ಟನೆ: “ರಾಜ್ ಪರಿಚಯವಿದ್ದರೂ ವಿಚ್ಛೇದನ ಬಳಿಕ ಪ್ರೀತಿ ಸ್ವೀಕರಿಸಿದೆ”

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ರುತ್‌ಪ್ರಭು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಜೈಲು ಊಟ ಸಾಕಾಗುತ್ತಿಲ್ಲ: ಕೋರ್ಟ್‌ಗೆ ನೇರ ಹಾಜರಾತಿಗೆ ನಟ ದರ್ಶನ್ ಮನವಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ನಟ ದರ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಮಣಿರತ್ನಂ–ಸೇತುಪತಿ–ಪಲ್ಲವಿ ಹೊಸ ಸಿನಿಮಾ : ಪ್ರೇಮಕಥೆಗೆ ಫ್ರೆಶ್ ಜೋಡಿ

 ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಭಾರೀ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

‘ಪರಮ್ ಸುಂದರಿ’ ನಟಿ ಕೃತಿ ಸನನ್–ಕಬೀರ್ ಬಹಿಯಾ ಲಂಡನ್ ಮೆರವಣಿಗೆ: ವಯಸ್ಸಿನ ವ್ಯತ್ಯಾಸ ತೀವ್ರ ಚರ್ಚೆ

ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಲಂಡನ್‌ನಲ್ಲಿ ಉದ್ಯಮಿ ಕಬೀ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ದೈವಪಾತ್ರ ಮಿಮಿಕ್ರಿ ವಿವಾದ: ರಣವೀರ್ ಸಿಂಗ್‌ಗೆ ನ್ಯಾಯಾಲಯದ ಮಧ್ಯಂತರ ರಕ್ಷಣೆ

ಬೆಂಗಳೂರು: ‘ಕಾಂತಾರ ಚಾಪ್ಟರ್–1’ ಚಿತ್ರದ ದೈವಪಾತ್ರದ ಬಗ್ಗೆ ಅವಹ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಕೊಪ್ಪಳ

ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ

ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಮಂಡ್ಯ

“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್

ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1